All Posts

MAHASHIVARATHRI

ಶಿವಾಲಯದಲ್ಲಿ 4 ಯಾಮದ ಪೂಜೆಗಳನ್ನು ಆಯೋಜಿಸಲಾಗಿದೆ. ಪೂಜಾ ಕಾರ್ಯಕ್ರಮಗಳು ಸಮಯ ಬೆಳಿಗ್ಗೆ 8:00 jAzÀ ಮಧ್ಯಾಹ್ನ 12:00 ಸಾಯಂಕಾಲ 6:00 ರಾತ್ರಿ 12:00 jAzÀ ಬೆಳಿಗ್ಗೆ 6:00 1. ರುಧ್ರಾಭಿಷೇಕ 2. ಬಿಲ್ವಾರ್ಚನೆ 3. ಅಷ್ಟೋತ್ತರ ಶತನಾಮಾವಳಿ

Christmas

ದಿನಾಂಕ 25-12-2017 ರಂದು ಮಕ್ಕಳಿಗೆ ಸರ್ವ ಧರ್ಮ ಸಮನ್ವಯದ ಸಮನ್ವಯದ ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಕ್ರೈಸ್ತ ಧರ್ಮದ ಸಾರಾಂಶವನ್ನು ತಿಳಿಸಲಾಯಿತು.

Dharmastala

ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾ¢üಕಾರಿಗಳಾದ ಶ್ರೀ.ವೀರೇಂದ್ರ ಹೆಗ್ಡೆ ಯವರಿಂದ ಮಕ್ಕಳಿಗೆ ಹಿತವಚನ.

Karanji

ಪ್ರತಿಭಾ ಕಾರಂಜಿ ಕಾರ್ಯಕ್ರಮ : ತಾಲೂಕು ಹಾಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಮ್ಮ ಸುವರ್ಣಮುಖಿ ಸಂಸ್ಕೃತಿ ಪಾಠಶಾಲೆಯ ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶ್ವನಾಥ ಎಂಬ ವಿದ್ಯಾರ್ಥಿ ಛದ್ಮವೇಷಧಾರಿಯಾಗಿ ಬಹುಮಾನ ವಿಜೇತ ನಾಗಿದ್ದಾನೆ.

Mahila Samvesha

ಮಹಿಳಾ ಸಂಸ್ಕೃತಿ ಸಮಾವೇಶ :- 3 ದಿನಗಳ ಕಾರ್ಯಾಗಾರ ದಿನಾಂಕ 09-09-2017 ರಂದು ನಮ್ಮ ಅಹಲ್ಯ ಬಾಯಿ ಹೋಳ್ಕರ್ ಸಂಘದವತಿಯಿಂದ ಮಹಿಳಾ ಸಂಸ್ಕೃತಿ ಸಮಾವೇಶ ಸಮಾಜ–ಧರ್ಮ–ಶಿಕ್ಷಣ–ರಾಜಕೀಯ–ನಾಯಕತ್ವ ಕುರಿತ ಸಂವಾದ ಮಾಡಲಾಗಿದ್ದು ಸುಮಾರು 300 ಮಹಿಳೆಯರು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ವಿಶೇಷವಾಗಿ ವಿದ್ವಾಂಸರು,ಸಮಾಜ ಸೇವಕರು, ಕಾರ್ಯಕರ್ತೆಯರು, ರಾಜಕೀಯ…